armoured car
ನಾಮವಾಚಕ

ಕವಚಿತ ವಾಹನ; ಶಸ್ತ್ರಸಜ್ಜಿತ ವಾಹನ; ಆರ್ಮರ್ಡ್‍ ಕಾರು; ಉಕ್ಕಿನ ತಗಡು ಹೊದಿಸಿದ ಮತ್ತು (ಸಾಮಾನ್ಯವಾಗಿ) ಬಂದೂಕಗಳುಳ್ಳ ಕಾರು.